Surprise Me!

ಬಡವರಿಗೆ ನೀಡುವ ನಿವಾಸದಲ್ಲೂ ಅಕ್ರಮ..! | Public TV Exclusive Report

2022-05-08 11 Dailymotion

ಬಡವರಿಗೆ ನೀಡುವ ನಿವಾಸದಲ್ಲೂ ಅಕ್ರಮ..! | Public TV Exclusive Report

#PublicTV

ಸರ್ಕಾರ ಬಡವರಿಗೆ ಅಂತಾನೇ ಹಲವು ಯೋಜನೆಗಳಡಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತೆ. ಆದರೆ, ಇದ್ರಲ್ಲೂ ಗೋಲ್ಮಾಲ್ ಮಾಡಿರುವ ಕೆಲವರು ಎರಡ್ಮೂರು ಸರ್ಕಾರಿ ಮನೆಗಳನ್ನು ಪಡೆದು ಒಂದರಲ್ಲಿ ವಾಸವಿದ್ದರೆ ಮತ್ತೊಂದನ್ನು ಬಾಡಿಗೆಗೆ ನೀಡಿ ದುಡ್ಡು ಸಂಪಾದಿಸುತ್ತಿದ್ದಾರೆ. ಇದನ್ನು ವರದಿ ಮಾಡಲು ಹೋದ ಪಬ್ಲಿಕ್ ಟಿವಿಗೆ ಧಮ್ಕಿಯನ್ನೂ ಹಾಕಿದ್ದಾರೆ. ಈ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..

Watch Live Streaming On http://www.publictv.in/live

Buy Now on CodeCanyon